ಏರ್ಟೆಲ್ ನಿಂದ ಹೊಸ ಅಫರ್ ಘೋಷಣೆ | Oneindia Kannada

2018-09-14 58

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯದ ನಂಬರ್ ಒನ್ ಕಂಪನಿ ಎಂದು ಗುರುತಿಸಿಕೊಂಡಿರುವ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಬಾರಿ ಬಳಕೆದಾರರಿಗೆ ಹೆಚ್ಚು ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಅನ್ನು ಲಾಂಚ್ ಮಾಡಿದೆ.


Bharti Airtel Introduces Rs 289 Prepaid Plan, unlimited talk time and more benefits.